ಭಾರತದ ಮಹಾಮಂಡಲಾಧಿಪತಿ ಯು (ಅಥವಾ ೧೮೫೮ರಿಂದ ೧೯೪೭ರವರೆಗೆ, ಭಾರತದ ವೈಸ್‌ರಾಯ್‌ ಮತ್ತು ಮಹಾಮಂಡಲಾಧಿಪತಿಗಳು ) ಭಾರತೀಯ ಉಪಖಂಡದಲ್ಲಿನ ಬ್ರಿಟಿಷ್‌ ಆಡಳಿತದ ಮುಖ್ಯಸ್ಥರಾಗಿರುತ್ತಿದ್ದರು. ಈ ಪಟ್ಟಿಯು ಭಾರತಮತ್ತು ಪಾಕಿಸ್ತಾನಗಳ ಸ್ವಾತಂತ್ರ್ಯಕ್ಕೆ ಮುಂಚಿನ ಎಲ್ಲಾ ವೈಸ್‌ರಾಯ್‌ಗಳು ಮತ್ತು ಮಹಾಮಂಡಲಾಧಿಪತಿಗಳು ಭಾರತೀಯ ಒಕ್ಕೂಟದ ಇಬ್ಬರು ಮಹಾಮಂಡಲಾಧಿಪತಿಗಳು, ಮತ್ತು ಪಾಕಿಸ್ತಾನ ಒಕ್ಕೂಟ(ಡಾಮಿನಿಯನ್‌)ದ ನಾಲ್ವರು ಮಹಾಮಂಡಲಾಧಿಪತಿಗಳ ಹೆಸರನ್ನು ತೋರಿಸುತ್ತದೆ. ಈ ಹುದ್ದೆಯನ್ನು ಫೋರ್ಟ್‌ ವಿಲಿಯಂ ಕೋಟೆ ಪ್ರಾಂತ್ಯದ ಮಹಾಮಂಡಲಾಧಿಪತಿ ಎಂಬ ಅಭಿಧಾನದೊಂದಿಗೆ ೧೭೭೩ರಲ್ಲಿ ಸ್ಥಾಪಿಸಲಾಗಿತ್ತು. ೧೯೪೭ರಲ್ಲಿ ಭಾರತಮತ್ತು ಪಾಕಿಸ್ತಾನಗಳು ತಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡಾಗ ವೈಸ್‌ರಾಯ್‌ ಎಂಬ ಪದವಿಸೂಚಕವನ್ನು ಕೈಬಿಡಲಾಯಿತು ಆದರೆ ಮಹಾಮಂಡಲಾಧಿಪತಿಯ ಕಚೇರಿಯು ಅನುಕ್ರಮವಾಗಿ ೧೯೫೦ ಮತ್ತು ೧೯೫೬ನೆಯ ಇಸವಿಗಳಲ್ಲಿ ಗಣತಂತ್ರವಾದಿ ಸಂವಿಧಾನಗಳನ್ನು ಅಳವಡಿಸಿಕೊಳ್ಳುವವರೆಗೆ ಎರಡೂ ಒಕ್ಕೂಟ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿತ್ತು. == ಮಹಾಮಂಡಲಾಧಿಪತಿಗಳ ಪಟ್ಟಿ == === ಫೋರ್ಟ್‌ ವಿಲಿಯಂ ಕೋಟೆ (ಬಂಗಾಳ)ಯ ರಾಜ್ಯಪಾಲರು/ಗವರ್ನರ್‌ಗಳು , ೧೭೭೪–೧೮೩೩ === === ಭಾರತದ ಮಹಾಮಂಡಲಾಧಿಪತಿಗಳು ೧೮೩೩–೧೮೫೮ === === ಭಾರತದ ಮಹಾಮಂಡಲಾಧಿಪತಿಗಳು ಮತ್ತು ವೈಸ್‌ರಾಯ್‌ಗಳು, ೧೮೫೮–೧೯೪೭ === === ಭಾರತೀಯ ಒಕ್ಕೂಟದ ಮಹಾಮಂಡಲಾಧಿಪತಿಗಳು, ೧೯೪೭–೧೯೫೦ === === ಭಾರತೀಯ ಒಕ್ಕೂಟದ ಮಹಾಮಂಡಲಾಧಿಪತಿಗಳು, ೧೯೪೭–೧೯೫೦ === === ಪಾಕಿಸ್ತಾನದ ಮಹಾಮಂಡಲಾಧಿಪತಿಗಳು, ೧೯೪೭–೧೯೫೬ === == ಇವನ್ನೂ ಗಮನಿಸಿ‌ == ಭಾರತದ ಮಹಾಮಂಡಲಾಧಿಪತಿ ಪ್ರಧಾನ ದಂಡನಾಯಕ, ಭಾರತ ಬ್ರಿಟಿಷ್‌ ಸಾಮ್ರಾಜ್ಯ ಭಾರತದ ಚಕ್ರವರ್ತಿ ಭಾರತೀಯ ಸ್ವಾತಂತ್ರ್ಯ ಚಳವಳಿ ಭಾರತದ ಮಂತ್ರಾಲೋಚನಾ ಸಮಿತಿ(ಕೌನ್ಸಿಲ್‌ ಆಫ್‌ ಇಂಡಿಯಾ) ಬ್ರಿಟಿಷರ ಆಡಳಿತ (ಬ್ರಿಟಿಷ್ ರಾಜ್‌) ಭಾರತದ ಸಂಪುಟ ಕಾರ್ಯದರ್ಶಿ ಭಾರತದ ಕಚೇರಿ ಭಾರತೀಯ ನಾಗರಿಕ/ಸಿವಿಲ್‌ ಸೇವೆಗಳು ಭಾರತದ ವಿಭಜನೆ ಬಾಂಗ್ಲಾದೇಶದ ಇತಿಹಾಸ ಭಾರತದ ಇತಿಹಾಸ ಪಾಕಿಸ್ತಾನದ ಇತಿಹಾಸ == ಉಲ್ಲೇಖಗಳು‌ ==